How to Solve Blogger Image Stretching Problem Kannada

ಹಲೋ ಫ್ರೆಂಡ್ಸ್ ಇವತ್ತಿನ ಈ ಒಂದು ಆರ್ಟಿಕಲ್ ಮುಖಾಂತರ ನಾವು ತಿಳಿದುಕೊಳ್ಳಲು ನಿಮ್ಮ ಬ್ಲಾಗ್ ಅಥವಾ ವೆಬ್ಸೈಟ್ ಮೊಬೈಲ್ version ಅಲ್ಲಿ image stretching problem ಅನ್ನು ಯಾವ ರೀತಿ ಪರಿಹರಿಸಬಹುದು.


How to Solve Blogger Image Stretching Problem Kannada


ಹೌದು ಬ್ಲಾಗ್ ಅಥವಾ ವೆಬ್ಸೈಟ್ ಮೊಬೈಲ್ನಲ್ಲಿ ಓಪನ್ ಮಾಡಿದಾಗ ನೀವು ಹಾಕಿರುವ ಯಾವುದೇ ಇಮೇಜುಗಳು ತುಂಬಾ ದೊಡ್ಡದಾಗಿ ಅಂದರೆ ಉದ್ದವಾಗಿ ಕಾಣಿಸಬಹುದು ಈ ಸಮಸ್ಯೆಯನ್ನು ಪರಿಹರಿಸಲು ನೀವು ನಿಮ್ಮ ಬ್ಲಾಗ್ ವೆಬ್ ಸೈಟಿನ HTML ಕೋಡಿಂಗ್ ಅನ್ನು ಎಡಿಟ್ ಮಾಡಬಹುದು ಒಂದು ವೇಳೆ ನಿಮಗೆ ಕೋಡಿಂಗ್ ತಿಳಿದಿದ್ದರೆ ನೀವು ತುಂಬಾ ಸುಲಭವಾಗಿ ವೆಬ್ಸೈಟ್ theme ಅನ್ನು ಎಡಿಟ್ ಮಾಡಿ ಅಲ್ಲಿ ಇಮೇಜ್ height and width ಸೈಜ್ ಅನ್ನು 100% ಗೆ ಸೆಟ್ ಮಾಡುವ ಮುಖಾಂತರ ಈ ಸಮಸ್ಯೆಯನ್ನು ಬಗೆಹರಿಸಬಹುದು.

ಒಂದು ವೇಳೆ ನಿಮಗೆ ಕೋಡಿಂಗ್ ತಿಳಿದಿಲ್ಲ ಎಂದಾದಲ್ಲಿ ನೀವು ನಿಮ್ಮ ಬ್ಲಾಗ್ ನ theme section ಅಲ್ಲಿ ಕೊಡಲಾಗಿರುವ customise option ಓಪನ್ ಮಾಡಿ advance ಆಪ್ಷನ್ ಅಲ್ಲಿ add CSS ಅನ್ನುವ option ಬಳಸಿಕೊಂಡು custom CSS add ಮಾಡುವ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಬಹುದು.

ಆದರೆ ಈ ಒಂದು ಸೆಟ್ಟಿಂಗ್ ಹಳೆ ಬ್ಲಾಗರ್ ಅಥವಾ legacy blogger ಅಲ್ಲಿ ಮಾತ್ರ ಇರುವುದರಿಂದ ಹೊಸ ಬ್ಲಾಗರ್ ನಿಂದ ಈ ರೀತಿಯಾಗಿ ಈ ಸಮಸ್ಯೆಯನ್ನು ಬಗೆಹರಿಸುವುದು ಸಾಧ್ಯವಿಲ್ಲ ಅದಕ್ಕಾಗಿ ಯೂಟ್ಯೂಬ್ನಲ್ಲಿ ಕೊಡಲಾಗಿರುವ ವಿಡಿಯೋಗಳನ್ನು ನೋಡಿ ನಿಮ್ಮ ಸಮಸ್ಯೆಯನ್ನು ಬಗೆಹರಿಸಬಹುದು.

Custom CSS ನಿಮ್ಮ ಬ್ಲಾಗ್ ನಲ್ಲಿ ಹೇಗೆ ಹಾಕಬೇಕು ಎಂಬುದನ್ನು ತಿಳಿದುಕೊಳ್ಳಲು ಈ ಕೆಳಗಿನ ವಿಡಿಯೋವನ್ನು ನೋಡಿ. 




Custom CSS Code Download Click Here

Post a Comment

0 Comments