Affiliate Marketing in Kannada

ಹಲೋ ಫ್ರೆಂಡ್ಸ್ ಇವತ್ತಿನ ಈ ಒಂದು ಆರ್ಟಿಕಲ್ ಮುಖಾಂತರ ಅಫಿಲಿಯೇಟ್ ಮಾರ್ಕೆಟಿಂಗ್ ಅಂದರೆ ಏನು ಹಾಗೂ ಅದರಿಂದ ಹಣ ಸಂಪಾದಿಸುವುದು ಹೇಗೆ ಸಾಧ್ಯ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. 

Affiliate marketing in Kannada


Affiliate Marketing ಅಂದರೆ ಏನು ? 

ಅಫಿಲಿಯೇಟ್ ಮಾರ್ಕೆಟಿಂಗ್ ಅಂದರೆ ಇನ್ನೊಬ್ಬರ ವಸ್ತುವನ್ನು ಮಾರಾಟ ಮಾಡುವ ಮೂಲಕ ಹಣ ಸಂಪಾದಿಸುವುದಾಗಿದೆ. ಅಂದರೆ ಬೇರೆಯವರ ವಸ್ತುವನ್ನು ಮಾರಾಟ ಮಾಡಿ ಅದರ ಮೇಲೆ ಕಮಿಷನ್ ಪಡೆಯುವುದಾಗಿದೆ ಅಫಿಲಿಯೇಟ್ ಮಾರ್ಕೆಟಿಂಗ್. ಅಂದರೆ ಇಲ್ಲಿ ನಿಮ್ಮ ಸ್ವಂತ Product ಇಲ್ಲದೆ ಹಣ ಸಂಪಾದಿಸಬಹುದು. 

ಯಾವ ಯಾವ ಕಂಪನಿಯಿಂದ Affiliate Marketing ಮಾಡಬಹುದು 

Affiliate Marketing ಅಮೆಜಾನ್, ಫ್ಲಿಪ್‌ಕಾರ್ಟ್, ಕ್ಲಿಕ್ ಬ್ಯಾಂಕ್, Max Bounty ಹಾಗೂ ಇನ್ನೂ ಹಲವಾರು ಕಂಪೆನಿಗಳೊಂದಿಗೆ ಕೈ ಜೋಡಿಸಿ ಮಾಡಬಹುದು. (Flipkart Affiliate Marketing Still Closed) 

Affiliate Marketing ಇಂದ ಹಣ ಸಂಪಾದಿಸುವುದು ಹೇಗೆ

Affiliate Marketing ಇಂದ ಹಣ ಸಂಪಾದಿಸಲು ಸಾಮಾಜಿಕ ಜಾಲತಾಣಗಳು, ಬ್ಲಾಗ್/ವೆಬ್ಸೈಟ್, Email Marketing, YouTube, ಈ ರೀತಿಯ Platformಗಳನ್ನು ಬಳಸಬಹುದಾಗಿದೆ. ಆದರೆ Affiliate Marketing ಇಂದ ಹಣ ಸಂಪಾದಿಸಬೇಕೆಂದಿದ್ದಲ್ಲಿ ಒಂದು Particular ವಿಷಯಕ್ಕೆ ಸಂಬಂಧಿಸಿದ Audience ಅನ್ನು ತಲುಪುವುದು ಮುಖ್ಯವಾಗಿದೆ. ಇಲ್ಲದಿದ್ದಲ್ಲಿ ನೀವು Affiliate Marketing ಇಂದ ಹಣ ಸಂಪಾದಿಸುವುದು ಸಾಧ್ಯವಾಗದೆ ಇರಬಹುದು. 

Affiliate Marketing ಸಂಬಂಧಿಸಿದ ಕಂಪನಿಗಳು 

ತುಂಬಾ ಕಂಪನಿಗಳು ನಿಮಗೆ ಅಫಿಲಿಯೇಟ್ ಮಾರ್ಕೆಟಿಂಗ್ ಮಾಡಲು ಅವಕಾಶ ಮಾಡಿ ಕೊಡುತ್ತದೆ. ಆದರೆ ಕೆಲವು ಕಂಪನಿಗಳು ತಮ್ಮದೆ ಆದ Rules and Regulations ಹೊಂದಿಕೊಂಡಿರುತ್ತದೆ. ಕೆಲವು ಕಂಪನಿಗಳು ನಿಮ್ಮ ಬ್ಲಾಗ್/ವೆಬ್ಸೈಟ್ ಬಗ್ಗೆ ಕೇಳಬಹುದು. ಆದೇ ರೀತಿ ಕೆಲವು ಕಂಪನಿಗಳು ನಿಮ್ಮ ಬ್ಲಾಗ್/ವೆಬ್ಸೈಟ್ ಯಾವ ವಿಷಯಕ್ಕೆ ಸಂಬಂಧಿಸಿದೆ ಎಂಬುದನ್ನು Check ಮಾಡಿ ನಿಮ್ಮ Affiliate Account ಅನ್ನು Reject ಮಾಡಬಹುದು. 
ಆದರೆ ಕೆಲವು ಒಳ್ಳೆಯ Affiliate ಕಂಪನಿಗಳು ಈ ಕೆಳಗಿನಂತಿವೆ. 

  • Amazon 
  • Flipkart 
  • Cuelink 
  • Clickbank (ಭಾರತದಲ್ಲಿ ಈ ಕಂಪನಿ ತುಂಬಾ Accountಗಳನ್ನು Desable ಮಾಡುತ್ತದೆ.) 
  • Max Bounty 

ಇನ್ನೂ ಹಲವಾರು ಕಂಪೆನಿಗಳು Affiliate Program ಅನ್ನು ಹೊಂದಿದೆ. 

Web Hosting ಕಂಪನಿಗಳೊಂದಿಗೆ Affiliate Marketing ಹೇಗೆ ಸಾಧ್ಯ ? 

Web Hosting ಕಂಪೆನಿಗಳೊಂದಿಗೆ Affiliate Marketing ಮಾಡಬೇಕೆಂದರೆ ನಿಮ್ಮ ಬ್ಲಾಗ್/ವೆಬ್ಸೈಟ್ ಅಥವಾ Social Media Accountಗಳು ವೆಬ್ ಡೆವಲೆಪ್‌ಮೆಂಟ್ ಅಥವಾ Blogging Related ಆಗಿರಬೇಕು. 

ಕೊನೆಯ ಮಾತು 

Affiliate Marketing ಬಗ್ಗೆ ಇವಿಷ್ಟು ಮಾಹಿತಿ ನಿಮಗೆ ತುಂಬಾನೇ ಸಹಾಯ ಮಾಡಿದೆ ಅಂತ ಅಂದುಕೊಂಡಿದ್ದೇವೆ. ಇನ್ನೂ ಹೆಚ್ಚಿನ ಮಾಹಿತಿ ಹಾಗೂ Video Tutorialಗಾಗಿ ನಮ್ಮ YouTube Channel WeBify ಅನ್ನು Subscribe ಮಾಡುವುದು ಮರೆಯಬೇಡಿ. ಹಾಗೆಯೇ ನಿಮಗೆ ಏನಾದರೂ Doubts ಇದ್ದರೆ ಕಾಮೆಂಟ್ ಮಾಡಿ ನಮಗೆ ತಿಳಿಸಿ ನಿಮ್ಮ ಸಹಾಯಕ್ಕೆ ನಾವು ಸದಾ ಸಿದ್ಧ.

Post a Comment

0 Comments