What is AdSense in Kannada

ಹಲೋ ಫ್ರೆಂಡ್ಸ್ ಇವತ್ತಿನ ಈ ಒಂದು ಆರ್ಟಿಕಲ್ ಮುಖಾಂತರ ನಾವು Adsense ಅಂದರೆ ಏನು ಹಾಗೂ Adsense ಯಾವ ರೀತಿ ಕೆಲಸ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. 


What is AdSense in Kannada


AdSense ಅಂದರೆ ಏನು ? 

AdSense ಇದು ಒಂದು ಗೂಗಲ್ ಕಂಪನಿಯ ಜಾಹೀರಾತು ಪ್ರಕಟಿಸುವ ಮಾಧ್ಯಮವಾಗಿದೆ. ಈ ಜಾಹೀರಾತು ಮಾಧ್ಯಮದಿಂದ ನೀವು ನಿಮ್ಮ ಬ್ಲಾಗ್ ವೆಬ್ಸೈಟನ್ನು monetization ಮಾಡಿಕೊಂಡು ಅದರಿಂದ ಬರುವ ಜಾಹೀರಾತುಗಳಿಂದ ಹಣವನ್ನು ಸಂಪಾದನೆ ಮಾಡಬಹುದು. ಆದರೆ ಇಲ್ಲಿ ಕೆಲವೊಂದು rules and regulations ಅನ್ವಯಿಸುತ್ತದೆ. ಅಂದರೆ ಈ ಆಡ್ಸೆನ್ಸ್ ಮುಖಾಂತರ ನಿಮ್ಮ ವೆಬ್ಸೈಟ್ ಅನ್ನು monetization ಮಾಡಬೇಕು ಎಂದಿದ್ದರೆ ನಿಮ್ಮ ವೆಬ್ಸೈಟ್ ಅದಕ್ಕೆ ತಕ್ಕಂತೆ ಇರಬೇಕಾಗುತ್ತದೆ. 

AdSense ಯಾವ ಯಾವ ವಿಷಯಗಳನ್ನು approval ಮಾಡುವುದಿಲ್ಲ ? 

AdSense ಮೂವಿ ಡೌನ್ಲೋಡ್, ಅಪ್ಲಿಕೇಶನ್ ಡೌನ್ಲೋಡ್, ಸಾಫ್ಟ್ವೇರ್ ಡೌನ್ಲೋಡ್ ಅದೇ ರೀತಿಯಾಗಿ adult content ಗಳನ್ನು approve ಮಾಡುವುದಿಲ್ಲ. ಅದೇ ರೀತಿ ಕೆಲವೊಂದು ಭಾಷೆ ಗಳನ್ನು ಕೂಡ AdSense approve ಮಾಡುವುದಿಲ್ಲ. ಉದಾಹರಣೆಗೆ : ಕನ್ನಡ 

AdSense ಇಂದ ಹಣ ಸಂಪಾದನೆ ಹೇಗೆ ಸಾಧ್ಯ ? 

ಇದರಿಂದ ಹಣ ಸಂಪಾದಿಸಲು ನಿಮ್ಮ ಬ್ಲಾಗ್ ವೆಬ್ ಸೈಟ್ ಆಡ್ಸೆನ್ಸ್ ರೂಲ್ಸ್ ಗಳನ್ನು ಫಾಲೋ ಮಾಡಬೇಕಾಗುತ್ತದೆ. ಒಂದು ವೇಳೆ ವೆಬ್ಸೈಟ್ ಈ ರೂಲ್ಸ್ ಗಳನ್ನು ಫಾಲೋ ಮಾಡೋದಿಲ್ಲ ಎಂದಾದಲ್ಲಿ ನೀವು ಇಲ್ಲಿಂದ ಹಣ ಸಂಪಾದಿಸಲು ಸಾಧ್ಯವಿಲ್ಲ. 


ಕನ್ನಡ ಬ್ಲಾಗ್'ಗೆ AdSense approval ಹೇಗೆ ಸಾಧ್ಯ ?

ಅಂದರೆ ಕನ್ನಡ ಬ್ಲಾಗ್ ವೆಬ್ಸೈಟ್ಗೆ ಆಡ್ಸೆನ್ಸ್ ತನ್ನ ಜಾಹೀರಾತುಗಳನ್ನು ತೋರಿಸಲು ಇಷ್ಟಪಡುವುದಿಲ್ಲ ಅಂದರೆ approve ಮಾಡುವುದಿಲ್ಲ. ಆದರೆ ನಿಮ್ಮ ಡೊಮೇನ್ ಅನ್ನು ಬೇರೆ ಭಾಷೆಯಲ್ಲಿ ಲೇಖನ ಬರೆದು AdSense approve ಸಿಕ್ಕಿದ ನಂತರ ಆ ಡೊಮೇನ್ ಬಳಸಿ ಕನ್ನಡ ವೆಬ್ ಸೈಟ್ ಅನ್ನು ಮಾಡಿದಲ್ಲಿ ನೀವು ಕನ್ನಡ ವೆಬ್ಸೈಟ್ಗೆ ಅಡ್ಸೆನ್ಸ್ ಜಾಹೀರಾತುಗಳನ್ನು ತೋರಿಸಬಹುದು (ಎಚ್ಚರಿಕೆ : ಒಂದು ವೇಳೆ ಏನಾದರೂ ತಪ್ಪಾದಲ್ಲಿ ನಿಮ್ಮ Adsense account Desable ಕೂಡ ಆಗಬಹುದು). 


ಕೊನೆಯ ಮಾತು 

Adsense ಬಗ್ಗೆ ಇವಿಷ್ಟು ಮಾಹಿತಿ ನಿಮಗೆ ತುಂಬಾನೇ ಸಹಾಯ ಮಾಡಿದೆ ಅಂತ ಅಂದುಕೊಂಡಿದ್ದೇವೆ. ಇನ್ನೂ ಹೆಚ್ಚಿನ ಮಾಹಿತಿ ಹಾಗೂ Video Tutorialಗಾಗಿ ನಮ್ಮ YouTube Channel WeBify ಅನ್ನು Subscribe ಮಾಡುವುದು ಮರೆಯಬೇಡಿ. ಹಾಗೆಯೇ ನಿಮಗೆ ಏನಾದರೂ Doubts ಇದ್ದರೆ ಕಾಮೆಂಟ್ ಮಾಡಿ ನಮಗೆ ತಿಳಿಸಿ ನಿಮ್ಮ ಸಹಾಯಕ್ಕೆ ನಾವು ಸದಾ ಸಿದ್ಧ.

Post a Comment

0 Comments