ಹಲೋ ಫ್ರೆಂಡ್ಸ್ ಇವತ್ತಿನ ಈ ಒಂದು ಆರ್ಟಿಕಲ್ ಮುಖಾಂತರ ನಾವು Viral Scripts ಅಂದರೆ ಏನು ಹಾಗೂ ಇದನ್ನು ಬಳಸಿ ಯಾವ ರೀತಿ ಹಣ ಸಂಪಾದನೆ ಮಾಡಬಹುದು ಎಂಬುವುದರ ಬಗ್ಗೆ ತಿಳಿದುಕೊಳ್ಳೋಣ.
ಕೇವಲ ಹಬ್ಬ-ಹರಿದಿನಗಳಿಗೆ ಅಲ್ಲದೆ ಇನ್ನೂ ಹಲವಾರು ರೀತಿಯ ಸ್ಕ್ರಿಪ್ಟ್ ಗಳನ್ನು ಬಳಸಿ ಹಣ ಸಂಪಾದನೆ ಮಾಡಬಹುದು ಆದರೆ ಅವುಗಳನ್ನು ಹೇಗೆ ಬಳಸಬೇಕು ಹೇಗೆ ಹಣ ಸಂಪಾದಿಸಬೇಕು ಎಂಬುದನ್ನು ತಿಳಿಯಲು ನಮ್ಮ ಯುಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಲು ಮರೆಯದಿರಿ.
Viral Scripts ಅಂದರೆ ಏನು ?
Viral Scripts ಅನ್ನು ಯಾವುದೇ ಹಬ್ಬ-ಹರಿದಿನಗಳಿಗೆ ಶುಭಾಶಯ ಕೋರಲು ಬಳಸುವ ಆನ್ಲೈನ್ ಪತ್ರ ಎಂದು ಹೇಳಬಹುದು. ಈ ಆನ್ಲೈನ್ ಸ್ಕ್ರಿಪ್ಟ್ ಅನ್ನು ನಿಮ್ಮ ಬ್ಲಾಗ್ ಅಥವಾ WordPress ಅಲ್ಲಿ ಬಳಸಬಹುದು. ಇದರಿಂದ ನೀವು ನಿಮ್ಮ ಗೆಳೆಯರಿಗೆ ಶುಭಾಶಯವನ್ನು ಬರೀ ಒಂದು ಸಣ್ಣ ಲಿಂಕ್ ಮೂಲಕ ಕಳುಹಿಸಬಹುದು.Viral Scripts ತಯಾರಿಸುವುದು ಹೇಗೆ ?
Viral Scripts ತಯಾರಿಸಬೇಕೆಂದಿದ್ದರೆ ನಿಮಗೆ programming language ಅಂದರೆ HTML, Java, CSS ಮುಂತಾದ ಕಂಪ್ಯೂಟರ್ ಭಾಷೆಗಳನ್ನು ತಿಳಿದಿರಬೇಕಾಗುತ್ತದೆ. ಒಂದು ವೇಳೆ ನಿಮಗೆ ಈ ಕಂಪ್ಯೂಟರ್ ಭಾಷೆಗಳು ತಿಳಿದಿಲ್ಲ ಎಂದಾದರೆ ನೀವು ಇಂತಹ ಸ್ಕ್ರಿಪ್ಟ್ ಗಳನ್ನು ತಯಾರಿಸಲು ಸಾಧ್ಯವಾಗುವುದಿಲ್ಲ. ಆದರೆ ಬೇರೆಯವರು ತಯಾರಿಸಿದ ಸ್ಕ್ರಿಪ್ಟ್ ಗಳನ್ನು ಕೂಡ ನೀವು ಬಳಸಬಹುದು.Viral Script ಇಂದ ಹಣ ಸಂಪಾದಿಸುವುದು ಹೇಗೆ ?
Viral Script ಇಂದ ಹಣ ಸಂಪಾದಿಸಲು ನೀವು ಎರಡು ವಿಧಾನವನ್ನು ಬಳಸಬಹುದು.- ಜಾಹೀರಾತು ತೋರಿಸುವುದು
- Affiliate marketing

0 Comments